taedium vitae ಟೀಡಿಅಮ್‍ ವೀಟೈ, ಟೀಡಿಅಮ್‍ ವೈಟೀ
ನಾಮವಾಚಕ
Latin

ಜೀವನ ಜುಗುಪ್ಸೆ; ಕೆಲವೊಮ್ಮೆ ಆತ್ಮಹತ್ಯೆಯ ಪ್ರವೃತ್ತಿಯುಳ್ಳ ರೋಗದಂಥ ಜೀವನದ ಬೇಸರಿಕೆ, ಸ್ಥಿತಿ.